BJP MP Jaggesh Requested to PM Narendra Modi And Amit Shah for Guide to Rohini Sindhuri and IPS Roopa D Moudgil.
ಡಿ.ರೂಪಾ ಮೌದ್ಗಿಲ್ ಹಾಗೂ ರೋಹಿಣಿ ಸಿಂಧೂರಿ ನಡುವಿನ ಕಿತ್ತಾಟ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಬೆನ್ನಲ್ಲೇ ರಾಜ್ಯಸಭಾ ಸದಸ್ಯ ಜಗ್ಗೇಶ್ ಅಧಿಕಾರಿಗಳಿಬ್ಬರು ತಮ್ಮ ಘನತೆ ಕಾಪಾಡುವಂತೆ ಪ್ರಧಾನಿ ಮೋದಿ ಸಲಹೆ ನೀಡಬೇಕೆಂದು ಮನವಿ ಮಾಡಿದ್ದಾರೆ.
#rohinisindoori #roopaMoudgil
#Kusuma
#RohiniSindhuri #DRoopa #IASOfficer #IPSOfficer #RohiniSindhuriControversy #DRoopaControversy #DKRavi
#jaggesh #PMmodi